ಶಿವಣ್ಣ 'ಸೈರಾ' ಸಿನಿಮಾವನ್ನು ಮೊದಲ ದಿನವೇ ನೋಡ್ತಾರೆ | FILMIBEAT KANNADA
2019-09-30 638 Dailymotion
ಸಪ್ಟೆಂಬರ್ 29 ರಂದು 'ಸೈರಾ ನರಸಿಂಹ ರೆಡ್ಡಿ' ತೆಲುಗು ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
Shivaraj Kumar will be watching movie Sye Raa Narasimha Reddy first day.